ಬೆಂಗಳೂರು : ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೊ ಮೋಟೊಕಾರ್ಪ್ ಬಹುಕಾತರದಿಂದ ನಿರೀಕ್ಷಿಸುತ್ತಿದ್ದ`ಡ್ಯಯಟ್' ಮತ್ತು`ಮಾಸ್ಟ್ರೊ ಎಡ್ಜ್'ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಹೊಸ ಸ್ಕೂಟರ್‍ಗಳನ್ನು ಅನಾವರಣಗೊಳಿಸಿದ ಹೀರೊ ಮೋಟೊಕಾರ್ಪ್‍ನ ಮಾರಾಟ, ಮಾರುಕಟ್ಟೆ ಮತ್ತುಗ್ರಾಹಕ ಸೇವೆ ಮುಖ್ಯಸ್ಥ ಅಶೋಕ್ ಭಾಸಿನ್ `ಜಗತ್ತಿನಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿ ನಮ್ಮ ಹೊಸ ಉತ್ಪನ್ನಗಳಾದ ಡ್ಯುಯಟ್ ಮತ್ತು ಮಾಸ್ಟ್ರೊ ಎಡ್ಜ್ ಗಳನ್ನು ಹೆಚ್ಚುತ್ತಿರುವ ನಮ್ಮಗ್ರಾಹಕರ ನಿರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡುರೂಪಿಸಲಾಗಿದೆ. ಎರಡೂ ಸ್ಕೂಟರ್‍ಗಳು ಸ್ಟೈಲಿಶ್ ಆಗಿದ್ದು, ಹೀರೊ ಬ್ರಾಂಡ್‍ಗೆ ಅನುಗುಣವಾಗಿ ಸುರಕ್ಷತೆ ಮತ್ತು ಆರಾಮದಾಯಕ ಅನುಭವ ನೀಡುವ ಹಲವು ಫೀಚರ್‍ಗಳನ್ನು ಹೊಂದಿವೆ. ಎರಡೂ ಸ್ಕೂಟರ್‍ಗಳು ಗ್ರಾಹಕರ ಮನ ಗೆಲ್ಲುತ್ತವೆಎನ್ನುವ ವಿಶ್ವಾಸವಿದೆ'. ಎಂದು ತಿಳಿಸಿದರು.
ಡ್ಯುಯಟ್ 110 ಸಿಸಿ ಸ್ಕೂಟರ್ ಆಗಿದ್ದು, ಪುರುಷ-ಮಹಿಳೆ ಇಬ್ಬರನ್ನೂ ಗಮನದಲ್ಲಿಟ್ಟುಕೊಂಡು ಕುಟುಂಬದ ಸ್ಕೂಟರ್ ಆಗಿ ವಿನ್ಯಾಸಗೊಳಿಸಲಾಗಿದೆ. ಆಕರ್ಷಕ ಮೆಟಲ್ ಬಾಡಿ ಗಟ್ಟಿ ಮತ್ತು ದೀರ್ಘ ಬಾಳಿಕೆಗೆ ಸಹಕಾರಿ. ದ್ವಿಚಕ್ರ ವಾಹನ ಕ್ಷೇತ್ರದಲ್ಲೇ ಮೊದಲು ಎನ್ನಬಹುದಾದ ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಮ್, ಮೊಬೈಲ್ ಚಾರ್ಜಿಂಗ್ ಪೋರ್ಟ್, ಟೆಲಿಸ್ಕೋಪಿಕ್ ಫ್ರಂಟ್ ಸಸ್ಪೆನ್ಶನ್, ಬೂಟ್‍ಲೈಟ್, ಎಕ್ಸಟರ್ನಲ್ ಫ್ಯೂಯಲ್ ಫಿಲ್ಲಿಂಗ್, ಡಿಜಿಟಲ್ ಅನಲಾಗ್ ಮೀಟರ್ ಕನ್ಸೋಲ್ ಮೊದಲಾದವು ಆರಾಮದಾಯಕ ಸವಾರಿ ಅನುಭವ ನೀಡುತ್ತವೆ.
ಮಾಸ್ಟ್ರೊಎಡ್ಜ್ ಸಹ ಡೈನಮಿಕ್ ಡಿಸೈನ್‍ಜತೆ ಹಲವು ಆಕರ್ಷಕ ಫೀಚರ್‍ಗಳನ್ನು ಹೊಂದಿದೆ.ಜೋಡಿ ಪಾರ್ಕಿಂಗ್ ಲ್ಯಾಂಪ್, ರಿಮೋಟ್ ಫ್ಯುಯಲ್ ಲಿಡ್ ಮತ್ತು ಸೀಟ್ ಓಪನಿಂಗ್, ಡಿಜಿಅನಲಾಗ್ ಡ್ಯಾಶ್‍ಬೋರ್ಡ್, ಗ್ರಾಹಕರ ಅಗತ್ಯವಾದ ಟೆಲಿಸ್ಕೋಪಿಕ್ ಫ್ರಂಟ್ ಸಸ್ಪೆನ್ಶನ್, ಎಕ್ಸಟರ್ನಲ್ ಫ್ಯುಯಲ್ ಫಿಲ್ಲಿಂಗ್, ದೊಡ್ಡದಾದ 12" ಫ್ರಂಟ್ ವ್ಹೀಲ್ ಮೊದಲಾದ ಮೌಲ್ಯವರ್ಧಿತ ಫೀಚರ್‍ಗಳು ಸವಾರಿಯಲ್ಲಿ ಹೊಸ ಅನುಭವ ನೀಡಲಿವೆ.
ಎರಡೂ ಸ್ಕೂಟರ್‍ಗಳು ಸೈಡ್ ಸ್ಟ್ಯಾಂಡ್ ಇಂಡಿಕೇಟರ್, ಫ್ರಂಟ್ ಲಗೇಜ್ ಬಾಕ್ಸ್, ಬೂಟ್ ಲೈಟ್, ಥ್ರಾಟಲ್ ಪೊಸಿಶನ್ ಸೆನ್ಸಾರ್ (ಟಿಪಿಎಸ್), ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಮ್, ಟ್ಯೂಬ್‍ಲೆಸ್ ಟಯರ್ ಸೇರಿದಂತೆ ಬಹುಹಂತದ ಸುರಕ್ಷತೆ ಮತ್ತು ಸವಾರಿಗೆ ಅನುಕೂಲಕರವಾದ ಫೀಚರ್‍ಗಳನ್ನು ಹೊಂದಿವೆ.
ಮಹಿಳೆಯರಿಗೆಂದೇ ರೂಪಿಸಲಾಗಿರುವ ಹೀರೊದ 100 ಸಿಸಿ ಪ್ಲೆಶರ್ ಮತ್ತು 110 ಸಿಸಿ ಮಾಸ್ಟ್ರೊಗಳು ಭಾರಿಜನಪ್ರಿಯವಾಗಿವೆ ಮತ್ತು ಕಂಪನಿ 2014-15ರಲ್ಲಿ ಅತಿದೊಡ್ಡ ಸ್ಕೂಟರ್ ರಫ್ತುದಾರ ಸಂಸ್ಥೆಯಾಗಿ ಹೊರಹೊಮ್ಮಲೂ ಕಾರಣವಾಗಿವೆ. ಎಚ್‍ಎಂಸಿಎಲ್‍ನ ಹಾಲಿ ಸ್ಕೂಟರ್‍ತಯಾರಿಕೆ ಸಾಮರ್ಥ್ಯ ಹತ್ತು ಲಕ್ಷ ಆಗಿದ್ದು, ಹೊಸ ಎರಡು ಸ್ಕೂಟರ್‍ಗಳ ಸೇರ್ಪಡೆಯಿಂದ ಮಾರುಕಟ್ಟೆ ಪಾಲನ್ನುಇನ್ನಷ್ಟು ಹೆಚ್ಚಿಸಿಕೊಳ್ಳಲು ಕಂಪನಿಗೆ ನೆರವಾಗಲಿದೆ ಎಂದು ತಿಳಿಸಿದರು.
ಸಂಪೂರ್ಣ ಹೊಸ ತಾಂತ್ರಿಕತೆಯೊಂದಿಗೆ ರೂಪಿಸಿರುವ ಡ್ಯುಯಟ್ ಮತ್ತು ಮಾಸ್ಟ್ರೊ
ಎಡ್ಜ್ ವಾಹನಗಳು ಹೀರೊದ ಸ್ವಂತ ತಾಂತ್ರಿಕತೆ ಹೊಂದಿವೆ. ಡ್ಯುಯೆಟ್ ಎಲ್‍ಎಕ್ಸ್
ಆವೃತ್ತಿ ಬೆಲೆ ರು. 48,400 ಮತ್ತು ವಿಎಕ್ಸ್ ಆವೃತ್ತಿ ಬೆಲೆ ರು.49.900 ಆಗಿದ್ದು,
ಮಾಸ್ಟ್ರೊ ಎಡ್ಜ್ ಎಲ್‍ಎಕ್ಸ್ ಆವೃತ್ತಿ ಬೆಲೆ ರು. 50,500 ಮತ್ತು ವಿಎಕ್ಸ್ ಆವೃತ್ತಿ
ಬೆಲೆ ರು.52,000 ಆಗಿದೆ, `ಮಾಸ್ಟ್ರೊಎಡ್ಜ್'ಮತ್ತು`ಡ್ಯಯಟ್'ರಾಜ್ಯಾದ್ಯಂತ ಹೀರೊ
ಡೀಲರ್‍ಗಳ ಬಳಿ ನವೆಂಬರ್ ಮಧ್ಯದಿಂದ ಲಭ್ಯವಾಗಲಿವೆ.ಹೊಸ ಸ್ಕೂಟರ್‍ಗಳನ್ನು ಅನಾವರಣಗೊಳಿಸಿದ ಹೀರೊ ಮೋಟೊಕಾರ್ಪ್‍ನ ಮಾರಾಟ, ಮಾರುಕಟ್ಟೆ ಮತ್ತುಗ್ರಾಹಕ ಸೇವೆ ಮುಖ್ಯಸ್ಥ ಅಶೋಕ್ ಭಾಸಿನ್ `ಜಗತ್ತಿನಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿ ನಮ್ಮ ಹೊಸ ಉತ್ಪನ್ನಗಳಾದ ಡ್ಯುಯಟ್ ಮತ್ತು ಮಾಸ್ಟ್ರೊ ಎಡ್ಜ್ ಗಳನ್ನು ಹೆಚ್ಚುತ್ತಿರುವ ನಮ್ಮಗ್ರಾಹಕರ ನಿರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡುರೂಪಿಸಲಾಗಿದೆ. ಎರಡೂ ಸ್ಕೂಟರ್‍ಗಳು ಸ್ಟೈಲಿಶ್ ಆಗಿದ್ದು, ಹೀರೊ ಬ್ರಾಂಡ್‍ಗೆ ಅನುಗುಣವಾಗಿ ಸುರಕ್ಷತೆ ಮತ್ತು ಆರಾಮದಾಯಕ ಅನುಭವ ನೀಡುವ ಹಲವು ಫೀಚರ್‍ಗಳನ್ನು ಹೊಂದಿವೆ. ಎರಡೂ ಸ್ಕೂಟರ್‍ಗಳು ಗ್ರಾಹಕರ ಮನ ಗೆಲ್ಲುತ್ತವೆಎನ್ನುವ ವಿಶ್ವಾಸವಿದೆ'. ಎಂದು ತಿಳಿಸಿದರು.
ಡ್ಯುಯಟ್ 110 ಸಿಸಿ ಸ್ಕೂಟರ್ ಆಗಿದ್ದು, ಪುರುಷ-ಮಹಿಳೆ ಇಬ್ಬರನ್ನೂ ಗಮನದಲ್ಲಿಟ್ಟುಕೊಂಡು ಕುಟುಂಬದ ಸ್ಕೂಟರ್ ಆಗಿ ವಿನ್ಯಾಸಗೊಳಿಸಲಾಗಿದೆ. ಆಕರ್ಷಕ ಮೆಟಲ್ ಬಾಡಿ ಗಟ್ಟಿ ಮತ್ತು ದೀರ್ಘ ಬಾಳಿಕೆಗೆ ಸಹಕಾರಿ. ದ್ವಿಚಕ್ರ ವಾಹನ ಕ್ಷೇತ್ರದಲ್ಲೇ ಮೊದಲು ಎನ್ನಬಹುದಾದ ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಮ್, ಮೊಬೈಲ್ ಚಾರ್ಜಿಂಗ್ ಪೋರ್ಟ್, ಟೆಲಿಸ್ಕೋಪಿಕ್ ಫ್ರಂಟ್ ಸಸ್ಪೆನ್ಶನ್, ಬೂಟ್‍ಲೈಟ್, ಎಕ್ಸಟರ್ನಲ್ ಫ್ಯೂಯಲ್ ಫಿಲ್ಲಿಂಗ್, ಡಿಜಿಟಲ್ ಅನಲಾಗ್ ಮೀಟರ್ ಕನ್ಸೋಲ್ ಮೊದಲಾದವು ಆರಾಮದಾಯಕ ಸವಾರಿ ಅನುಭವ ನೀಡುತ್ತವೆ.
ಮಾಸ್ಟ್ರೊಎಡ್ಜ್ ಸಹ ಡೈನಮಿಕ್ ಡಿಸೈನ್‍ಜತೆ ಹಲವು ಆಕರ್ಷಕ ಫೀಚರ್‍ಗಳನ್ನು ಹೊಂದಿದೆ.ಜೋಡಿ ಪಾರ್ಕಿಂಗ್ ಲ್ಯಾಂಪ್, ರಿಮೋಟ್ ಫ್ಯುಯಲ್ ಲಿಡ್ ಮತ್ತು ಸೀಟ್ ಓಪನಿಂಗ್, ಡಿಜಿಅನಲಾಗ್ ಡ್ಯಾಶ್‍ಬೋರ್ಡ್, ಗ್ರಾಹಕರ ಅಗತ್ಯವಾದ ಟೆಲಿಸ್ಕೋಪಿಕ್ ಫ್ರಂಟ್ ಸಸ್ಪೆನ್ಶನ್, ಎಕ್ಸಟರ್ನಲ್ ಫ್ಯುಯಲ್ ಫಿಲ್ಲಿಂಗ್, ದೊಡ್ಡದಾದ 12" ಫ್ರಂಟ್ ವ್ಹೀಲ್ ಮೊದಲಾದ ಮೌಲ್ಯವರ್ಧಿತ ಫೀಚರ್‍ಗಳು ಸವಾರಿಯಲ್ಲಿ ಹೊಸ ಅನುಭವ ನೀಡಲಿವೆ.
ಎರಡೂ ಸ್ಕೂಟರ್‍ಗಳು ಸೈಡ್ ಸ್ಟ್ಯಾಂಡ್ ಇಂಡಿಕೇಟರ್, ಫ್ರಂಟ್ ಲಗೇಜ್ ಬಾಕ್ಸ್, ಬೂಟ್ ಲೈಟ್, ಥ್ರಾಟಲ್ ಪೊಸಿಶನ್ ಸೆನ್ಸಾರ್ (ಟಿಪಿಎಸ್), ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಮ್, ಟ್ಯೂಬ್‍ಲೆಸ್ ಟಯರ್ ಸೇರಿದಂತೆ ಬಹುಹಂತದ ಸುರಕ್ಷತೆ ಮತ್ತು ಸವಾರಿಗೆ ಅನುಕೂಲಕರವಾದ ಫೀಚರ್‍ಗಳನ್ನು ಹೊಂದಿವೆ.
ಮಹಿಳೆಯರಿಗೆಂದೇ ರೂಪಿಸಲಾಗಿರುವ ಹೀರೊದ 100 ಸಿಸಿ ಪ್ಲೆಶರ್ ಮತ್ತು 110 ಸಿಸಿ ಮಾಸ್ಟ್ರೊಗಳು ಭಾರಿಜನಪ್ರಿಯವಾಗಿವೆ ಮತ್ತು ಕಂಪನಿ 2014-15ರಲ್ಲಿ ಅತಿದೊಡ್ಡ ಸ್ಕೂಟರ್ ರಫ್ತುದಾರ ಸಂಸ್ಥೆಯಾಗಿ ಹೊರಹೊಮ್ಮಲೂ ಕಾರಣವಾಗಿವೆ. ಎಚ್‍ಎಂಸಿಎಲ್‍ನ ಹಾಲಿ ಸ್ಕೂಟರ್‍ತಯಾರಿಕೆ ಸಾಮರ್ಥ್ಯ ಹತ್ತು ಲಕ್ಷ ಆಗಿದ್ದು, ಹೊಸ ಎರಡು ಸ್ಕೂಟರ್‍ಗಳ ಸೇರ್ಪಡೆಯಿಂದ ಮಾರುಕಟ್ಟೆ ಪಾಲನ್ನುಇನ್ನಷ್ಟು ಹೆಚ್ಚಿಸಿಕೊಳ್ಳಲು ಕಂಪನಿಗೆ ನೆರವಾಗಲಿದೆ ಎಂದು ತಿಳಿಸಿದರು.
No comments:
Post a Comment